ನಮ್ಮ ಬಗ್ಗೆ


ಕನ್ನಡ ಮನಸುಗಳ ಪ್ರತಿಷ್ಠಾನ (ರಿ)


ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಕನ್ನಡ ಮಾತೃಭಾಷೆಯಾಗಿದ್ದು ಜನರು ವಾಸಿಸುವ ಪ್ರದೇಶ ಎಂಬ ಆಧಾರದ ಮೇಲೆ ನಮ್ಮ ಕರ್ನಾಟಕ ಎಂಬ ರಾಜ್ಯ ಜನ್ಮ ತಾಳಿರುವುದು.
ಆದರೆ ಇಂದು ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ ಬಳಕೆ ಕಡಿಮೆಯಾಗಿರುವುದು ಕಳವಳಕಾರಿ ಸಂಗತಿ.
ಈ ಬೆಳವಣಿಗೆಗೆ ಮೊದಲ ಹೊಣೆ ಆಗಿರುವುದು ಸ್ವತಃ ಕನ್ನಡಿಗರೇ ಆಗಿರುವುದು ವಿಪರ್ಯಾಸ.


ಧ್ಯೇಯೋದ್ದೇಶಗಳುಒಳಗೆ ನಿಮ್ಮ ಅನಿಸಿಕೆಗಳನ್ನು ಬರೆಯಿರಿ
No records found!

© 2018 ಕನ್ನಡ ಮನಸುಗಳು. All Rights Reserved | Design by Pisumathu Pune Cabs